ಎರಡನೇ ರುದ್ರಸೇನನು (ಆಳ್ವಿಕೆ ಸು. ಕ್ರಿ.ಶ. ೩೮೦ - ೩೮೫) ವಾಕಾಟಕ ರಾಜವಂಶದ ಪ್ರವರಪುರ-ನಂದೀವರ್ಧನ ಶಾಖೆಯ ಒಬ್ಬ ರಾಜನಾಗಿದ್ದನು. ಇವನ ಆಳ್ವಿಕೆ ಕಾಲ ಚಿಕ್ಕದಾಗಿದ್ದರೂ, ಇವನು ಗಮನೀಯವಾಗಿ ಗುಪ್ತ ಸಾಮ್ರಾಟ ಎರಡನೇ ಚಂದ್ರಗುಪ್ತನ ಮಗಳಾದ ಪ್ರಭಾವತಿಗುಪ್ತಳನ್ನು ವಿವಾಹವಾದನು. ಇವನ ಮುಂಚಿತ ಸಾವು ಪ್ರಭಾವತಿಗುಪ್ತಳು ವಿಸ್ತೃತ ಅವಧಿವರೆಗೆ ರಾಜಮಾತೆಯಾಗಿ ಆಳುವುದಕ್ಕೆ ಕಾರಣವಾಯಿತು ಏಕೆಂದರೆ ಇವನ ಪುತ್ರರಾದ ದಿವಾಕರಸೇನ, ದಾಮೋದರಸೇನ ಮತ್ತು ಪ್ರವರಸೇನರು ಅಪ್ರಾಪ್ತ ವಯಸ್ಸಿನವರಾಗಿದ್ದರು. == ಉಲ್ಲೇಖಗಳು ==